Tag: Antiplauge

ರಷ್ಯಾದಲ್ಲಿ ಆ್ಯಂಟಿ-ಪ್ಲೇಗ್ ಸಂಸ್ಥೆಯ ಸಿಬ್ಬಂದಿ ಸಾವು: ಸುಮಾರು 200 ಮಂದಿ ವೈದ್ಯಕೀಯ ನಿಗಾದಲ್ಲಿ

ಇರ್ಕುಟ್ಸ್ಕ್: ರಷ್ಯಾದ ಸೈಬೀರಿಯಾದ ಇರ್ಕುಟ್ಸ್ಕ್ ಪ್ರದೇಶದಲ್ಲಿ ಆ್ಯಂಟಿ-ಪ್ಲೇಗ್ ಸಂಶೋಧನಾ ಸಂಸ್ಥೆಯ 28 ವರ್ಷದ ಪ್ರಯೋಗಾಲಯ ಸಿಬ್ಬಂದಿ ದಾರ್ಯಾ ಶಿಪಿಲೋವಾ ಅವರ ಸಾವಿನ ಬಳಿಕ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಶಿಪಿಲೋವಾ ಅವರಿಗೆ ತೀವ್ರ ನ್ಯುಮೋನಿಯಾ ಕಾಣಿಸಿಕೊಂಡಿದ್ದು, ಸೆಪ್ಟೆಂಬರ್ 29ರಂದು ಆಸ್ಪತ್ರೆಗೆ…