Category: ಬೆಂಗಳೂರು ಗ್ರಾಮಾಂತರ

ನೀರಿನ ಗ್ಯಾರಂಟಿಗಾಗಿ ಜಲ ಸತ್ಯಾಗ್ರಹ: ಜನಸಾಮಾನ್ಯರ ಧ್ವನಿಯಾಗಿ ಹೊರಹೊಮ್ಮುತ್ತಿರುವ ಎಸ್.ಎ. ಹುಸೇನ್

ಬೆಂಗಳೂರು | ವಿಶೇಷ ವರದಿ ನೀರಿನ ಬಿಕ್ಕಟ್ಟಿಗೆ ಜನರ ಧ್ವನಿ: ‘ಜಲ ಸತ್ಯಾಗ್ರಹ’ ನೀರು ಪ್ರತಿಯೊಬ್ಬರ ಬದುಕಿನ ಮೂಲಾಧಾರ. ಕುಡಿಯುವ ನೀರಿನ ಲಭ್ಯತೆ, ಅದರ ಗುಣಮಟ್ಟ ಮತ್ತು ಕೈಗೆಟುಕುವಿಕೆ ನೇರವಾಗಿ ಜನರ ಆರೋಗ್ಯ, ಜೀವನಮಟ್ಟ ಮತ್ತು ದೈನಂದಿನ ಬದುಕಿನ ಮೇಲೆ ಪರಿಣಾಮ…

ನೆಲಮಂಗಲ ಜನರೇ ಎಚ್ಚರ! ಬೇಕರಿಯಲ್ಲಿ ನಿಮಗೆ ಕೊಡ್ತಿದ್ದಾರೆ ವಿಷ? ಕಣ್ಮುಚ್ಚಿ ಕುಳಿತ ತಾಲೂಕು ಆಡಳಿತ

ನೆಲಮಂಗಲ: ಬೇಕರಿಗಳಲ್ಲಿ ಬಿಸಿ ತಿಂಡಿ-ತಿನಿಸುಗಳನ್ನು ನ್ಯೂಸ್ ಪೇಪರ್‌ನಲ್ಲಿ ಸುತ್ತಿ ಅಥವಾ ಅದರ ಮೇಲೆ ಇಟ್ಟು ಗ್ರಾಹಕರಿಗೆ ನೀಡುತ್ತಿರುವುದು ಆಹಾರ ಸುರಕ್ಷತೆಯ ದೃಷ್ಟಿಯಿಂದ ಗಂಭೀರ ವಿಚಾರವಾಗಿದೆ. ನೆಲಮಂಗಲದ ಹಲವು ಬೇಕರಿಗಳಲ್ಲಿ ಇಂತಹ ಪದ್ಧತಿ ಮುಂದುವರಿದಿರುವುದು ನಮ್ಮ ನ್ಯೂಸ್ ಚಾನೆಲ್ ನಡೆಸಿದ ಫ್ಯಾಕ್ಟ್‌ಚೆಕ್‌ನಲ್ಲಿ ಬಯಲಾಗಿದೆ.…

RTI ಕೇಳಿದರೂ ಸಿಗದ ದಸರಾ ಕ್ರೀಡಾಕೂಟದ ವೆಚ್ಚದ ದಾಖಲೆಗಳು! ಕ್ರೀಡಾ ಇಲಾಖೆಯ ಉತ್ತರ ಹೊಸ ಪ್ರಶ್ನೆಗಳಿಗೆ ಕಾರಣ – ಸಾರ್ವಜನಿಕ ಹಣದ ಲೆಕ್ಕ ಎಲ್ಲಿದೆ?

ಸರ್ಕಾರದ ಹಣದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಆಡಳಿತಾತ್ಮಕ ಆದೇಶಗಳು, ಅನುಮೋದನೆಗಳು, ವೆಚ್ಚದ ಬಿಲ್‌ಗಳು, ಪಾವತಿ ವೌಚರ್‌ಗಳು ಹಾಗೂ ಲೆಕ್ಕಪತ್ರಗಳು ಕಡ್ಡಾಯ ದಾಖಲೆಗಳಾಗಿರುತ್ತವೆ. ಇವು ಸಾರ್ವಜನಿಕ ಹಣದ ಬಳಕೆಗೆ ಸಂಬಂಧಿಸಿದ ದಾಖಲೆಗಳಾಗಿರುವುದರಿಂದ, ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಅವುಗಳನ್ನು ಪಡೆಯುವ ಹಕ್ಕು…

ದೇವನಹಳ್ಳಿಯಲ್ಲಿ ಸಂಬಂಧದಲ್ಲಿ ಅಣ್ಣ–ತಂಗಿಯಾಗಬೇಕಿದ್ದವರ ವಿವಾಹ: ಸ್ಥಳೀಯರಲ್ಲಿ ಅಚ್ಚರಿ, ಚರ್ಚೆಗೆ ಕಾರಣವಾದ ಘಟನೆ

‘ಪ್ರೀತಿ ಕುರುಡು’ ಎಂಬ ಮಾತಿಗೆ ಪೂರಕವೆಂಬಂತೆ, ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಾದವರೇ ಪ್ರೀತಿಸಿ ಮದುವೆಯಾಗುವ ಮೂಲಕ ಸಮಾಜ ಮತ್ತು ಕುಟುಂಬದ ಕೆಂಗಣ್ಣಿಗೆ ಗುರಿಯಾಗಿರುವ ಘಟನೆ ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿಯ ಶಶಿಕಲಾ (29) ಹಾಗೂ ಹೊಸಕೋಟೆ ತಾಲ್ಲೂಕಿನ ಹಳೆಊರಿನ ಪ್ರವೀಣ್…