Tag: FSSAI

ನೆಲಮಂಗಲ ಜನರೇ ಎಚ್ಚರ! ಬೇಕರಿಯಲ್ಲಿ ನಿಮಗೆ ಕೊಡ್ತಿದ್ದಾರೆ ವಿಷ? ಕಣ್ಮುಚ್ಚಿ ಕುಳಿತ ತಾಲೂಕು ಆಡಳಿತ

ನೆಲಮಂಗಲ: ಬೇಕರಿಗಳಲ್ಲಿ ಬಿಸಿ ತಿಂಡಿ-ತಿನಿಸುಗಳನ್ನು ನ್ಯೂಸ್ ಪೇಪರ್‌ನಲ್ಲಿ ಸುತ್ತಿ ಅಥವಾ ಅದರ ಮೇಲೆ ಇಟ್ಟು ಗ್ರಾಹಕರಿಗೆ ನೀಡುತ್ತಿರುವುದು ಆಹಾರ ಸುರಕ್ಷತೆಯ ದೃಷ್ಟಿಯಿಂದ ಗಂಭೀರ ವಿಚಾರವಾಗಿದೆ. ನೆಲಮಂಗಲದ ಹಲವು ಬೇಕರಿಗಳಲ್ಲಿ ಇಂತಹ ಪದ್ಧತಿ ಮುಂದುವರಿದಿರುವುದು ನಮ್ಮ ನ್ಯೂಸ್ ಚಾನೆಲ್ ನಡೆಸಿದ ಫ್ಯಾಕ್ಟ್‌ಚೆಕ್‌ನಲ್ಲಿ ಬಯಲಾಗಿದೆ.…